Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

10ನೇ ತರಗತಿಯ ವಿಜ್ಞಾನ ವಿಷಯದಲ್ಲಿ ಕಾರ್ಬನ್ ಮತ್ತು ಅದರ ಸಂಯುಕ್ತಗಳು ಅಧ್ಯಾಯವು ಅತಿ ಮುಖ್ಯವಾಗಿದೆ. ಎಲ್ಲಾ ಜೀವಿಗಳಲ್ಲಿ ಕಾರ್ಬನ್ ಎಂಬ ಮೂಲಧಾತು ಇರುವುದರಿಂದ ಇದು ನಮ್ಮ ದೈನಂದಿನ ಜೀವನದೊಂದಿಗೆ ನಿಕಟವಾಗಿ ಸಂಬಂಧ ಹೊಂದಿದೆ. ಕಾರ್ಬನ್ ಸಂಯುಕ್ತಗಳನ್ನು ಆಹಾರ, ಇಂಧನ , ಪ್ಲಾಸ್ಟಿಕ್,ಸಾಬೂನು ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಈ ನಮ್ಮ ಆರ್ಟಿಕಲ್ ನಲ್ಲಿ class 10th science chapter 4 notes ಆಧಾರವಾಗಿ ಕಾರ್ಬನ್ ಮತ್ತು ಅದರ ಸಂಯುಕ್ತಗಳ ಅರ್ಥ, ಗುಣಗಳು, ಪ್ರಕಾರಗಳು ಮತ್ತು ಉಪಯೋಗಗಳನ್ನೂ ಸರಳ ಮತ್ತು ಸುಲಭವಾಗಿ ಕನ್ನಡ ಭಾಷೆಯಲ್ಲಿ ಪ್ರಶ್ನೋತ್ತರಗಳ ನೋಟ್ಸ್ ಅನ್ನು ತಯಾರಿಸಲಾಗಿದೆ . ಈ ನೋಟ್ಸ್ ವಿದ್ಯಾರ್ಥಿ ಗಳಿಗೆ ಪರೀಕ್ಷೆಗೆ ಸಿದ್ಧತೆ ಮಾಡಲು ಸಹಾಯಕವಾಗುತ್ತದೆ

ಪಾಠದಲ್ಲಿನ ಪ್ರಶೋತ್ತರಗಳು

1.ಕಾರ್ಬನ್ ಡೈಆಕ್ಸೆಡ್ ನ ಅಣುಸೂತ್ರ CO ಆಗಿದ್ದುಇದರ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

2. ಸಲ್ಫರ್ ನ ಎಂಟು ಪರಮಾಣುಗಳಿಂದ ಮಾಡಲ್ಪಟ್ಟಿರುವ ಸಲ್ಫರ್ ಅಣುವಿನ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

ಪೆಂಟೇನ್ಗೆ ಎಷ್ಟು ಬಗೆಯ (ರೀತಿಯ) ರಚನಾ ಸಮಾಂಗಿಗಳನ್ನು ಬರೆಯಬಹುದು?

ಪೆಂಟೇನ್ ಗೆ 3 ಬಗೆಯ ರಚನಾ ಸಮಾಂಗಿಗಳನ್ನು ಬರೆಯಬಹುದು.

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

4. ಸುತ್ತ ಮುತ್ತಲೂ ನಾವು ನೋಡುವ ಅಸಂಖ್ಯಾತ ಕಾರ್ಬನ್ಸಂಯುಕ್ತಗಳ ದೊರೆಯುವಿಕೆಗೆ ಕಾರಣವಾದ ಕಾರ್ಬನ್ ಎರಡು ಗುಣಗಳನ್ನು ಬರೆಯಿರಿ?

ಕಾರ್ಬನ್ ನ ಎರೆಡು ಗುಣಗಳು ಈ ಕೆಳನಂತಿದೆ:-

೧. ಕಟನೀಕರಣ

೨. ಚತುರ್ವೇಲೆನ್ಸಿ

5. ಸೈಕ್ಲೋಪೆಂಟೇನ್ ಅಣುಸೂತ್ರ ಹಾಗೂ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ

ಸೈಕ್ಲೋ ಪೆಂಟೇನ್ ನ ಅಣುಸೂತ್ರ C H ಆಗಿದೆ ಹಾಗು ಇಲೆಕ್ಟ್ರಾನ್ ಚುಕ್ಕಿ ರಚನೆಯು ಈ ಕೆಳನಂತಿದೆ,

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

ಅ) ಎಥನೋಯಿಕ್ ಆಮ್ಲ.

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್
Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್
Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್


ಪ್ರೋಮೋ ಪೆಂಟೇನ್ ಗೆ ರಚನಾ ಸಮಾಂಗಿಗಳಿವೆಯೇ ಎಂದು ತಿಳಿಸಿ?

ಪ್ರೋಮೋ ಪೆಂಟೇನ್ ಗೆ ಹಲವು ರಚನಾ ಸಮಾಂಗಿಗಳಿವೆ. ಮೇಲಿನ ಆ ಚಿತ್ರದಲ್ಲಿ ಇದರ ರಚನಾ ವಿನ್ಯಾಸ ಇದೆ.

Class 10 Science Chapter 4 Question Answer 2026

7. ಕೆಳಗಿರುವ ಸಂಯುಕ್ತಗಳನ್ನು ಹೇಗೆ ಹೆಸರಿಸುವಿರಿ.

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

8. ಎಥನಾಲ್ ನ್ನು ಎಥನೋಯಿಕ್ ಆಮ್ಲವಾಗಿ ಪರಿವರ್ತಿಸುವುದು ಉತ್ಕರ್ಷಣ ಕ್ರಿಯೆ ಆಗಿದೆ ಏಕೆ? ತಿಳಿಸಿ,

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

ಮೇಲಿನ ಕ್ರಿಯೆಯಲ್ಲಿ ಎಥನಾಲ್ ಗೆ ಆಮ್ಲಜನಕವನ್ನೂ ಸೇರಿಸುವುದರಿಂದ ಇದು ಉತ್ಕರ್ಷಣ ಕ್ರಿಯೆಯಾಗಿ ಹೊರಹೋಮ್ಮಿದೆ.

9. ಬೆಸುಗೆ ಹಾಕಲು ಆಮ್ಲಜನಕ ಮತ್ತು ಈಥೈನ್ ಮಿಶ್ರಣವನ್ನು ದಹಿಸಲಾಗುತ್ತದೆ.ಈಥೈನ್ ಮತ್ತು ಗಾಳಿಯ ಮಿಶ್ರಣವನ್ನು ಏಕೆ ಬಳಸುವುದಿಲ್ಲ ?

Class 10th science chapter 4 notes ಕಾರ್ಬನ್ ಮತ್ತು ಅದರ ಸಂಯುಕ್ತಗಳು ಪಾಠದ ಪ್ರಶ್ನೋತ್ತರಗಳ ನೋಟ್ಸ್

ಈಥೈನ್ ಗಾಳಿಯಲ್ಲಿ ಉರಿಸಿದರೆ ಕಪ್ಪು ಬಣ್ಣದ ಹೊಗೆಯೊಂದಿಗೆ ದಹಿಸುತ್ತದೆ. ಏಕೆಂದರೆ ಈಥೈನ್ ಅಪೂರ್ಣ ದಹನ ವಾಗಿದೆ  ಆದರೆ ಇದನ್ನು ಆಮ್ಲಜನಕ ಜೊತೆ ದಾಗಿಸಿದಾಗ ಈಥೈನ್ ಸ್ವಚ್ಛ ಜ್ವಾಲೆಯೊಂದಿಗೆ ದಹನೆ ಹೊಂದುವುದರ ಜೊತೆಗೆ 3000C ತಾಪವನ್ನುಂಟು ಮಾಡುತ್ತದೆ, ಆದಕಾರಣ ಇದನ್ನು ಬೆಸುಗೆ ಹಾಕಲು ಅಥವಾ ತಯಾರಿಸಲು ಬಳಸುವರು. ಆದರೆ ಇದನ್ನು ಗಾಳಿಯಲ್ಲಿ ಉರಿಸಿದರೆ ಈ ರೀತಿಯ ಅಧಿಕ ತಾಪವನ್ನು ಪಡೆಯಲು ಸಾಧ್ಯವಿಲ್ಲ.

10. ಆಲೋಹಾಲ್ ಮತ್ತು ಕಾರ್ಬನಿಕ್ ಆಮ್ಲಗಳ ನಡುವೆಯಿರುವ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಹೇಗೆ ಪತ್ತೆ ಹಚ್ಚುವಿರಿ,

ಕಾರ್ಬೊನೇಟ್ ಮತ್ತು ಬೈ ಕಾರ್ಬೊನೇಟ್ ಗಳ ಪರಸ್ಪರ ವರ್ತನೆಯಿಂದ ಆಲ್ಕೋಹಾಲ್ ಮತ್ತು ಕಾ ಆಮ್ಲಗಳ ನಡುವಿರುವ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಾಗುತ್ತದೆ. ಕಾರ್ಬನ್ ಆಮ್ಲ ಕಾರ್ಬೊನೇಟ್ ಮತ್ತು ಬೈ ಕಾರ್ಬೊನೇಟ್ ಜೊತೆ ವರ್ತನೆ ಮಾಡಿ ಲವಣ ನೀರು ಮತ್ತು ಕಾರ್ಬನ್ ಡೈ ಆಕ್ಸೈಡನ್ನು ಉತ್ಪಾದಿಸಿ ಸುಣ್ಣದ ತಿಳಿ ನೀರನ್ನು ಹಾಲಿನ ಹಾಗೆ ಬೆಳ್ಳಗೆ ಮಾಡುತ್ತದೆ. ಆದರೆ ಇದು ಆಲ್ಕೋಹಾಲ್ ಕಾರ್ಬೊನೇಟ್ ಜೊತೆ ವರ್ತಿಸುವುದಿಲ್ಲ.

11 ಉತ್ಕರ್ಷಣಕಾರಿಗಳೆಂದರೇನು ?

ವಸ್ತುವಿನಿಂದ ಆಮ್ಲಜನಕವನ್ನು ಹೊರತೆಗೆಯುವ ರಾಸಾಯನಿಕ ಗಳನ್ನು ಉತ್ಕರ್ಷಣಗಳೆಂದು ಕರೆಯುವರು.

12. ಮಾರ್ಜಕಗಳನ್ನು ಬಳಸಿ ನೀರಿನ ಗಡಸುತನ ಪರೀಕ್ಷಿಸಬಹುದೇ ಎಂಬುವುದನ್ನು ತಿಳಿಸಿ?

ಮಾರ್ಜಕಗಳು ನೀರಿನ ಗಡಸುತನಕ್ಕೆ ಕಾರಣವಾದ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಆಯನ್ ಗಳೊಂದಿಗೆ ವರ್ತಿಸುವುದಿಲ್ಲ . ಆದರೆ ಸಾಬೂನ್ ಇವುಗಳ ಜೊತೆ ವರ್ತಿಸುತ್ತದೆ. ಇದರಿಂದಾಗಿ ಮಾರ್ಜಕ ಗಳು ಗಡಸು ಮತ್ತು ಮೆದು ನೀರಿನಲ್ಲಿ ನೋರೆಯನ್ನುಂಟು ಮಾಡುತ್ತದೆ ಅದರಿಂದ ಮರ್ಜಕಗಳನ್ನು ಬಳಕೆ ಮಾಡಿ ನೀರಿನ ಗಡಸುತನವನ್ನು ಪರೀಕ್ಷೆ ಮಾಡಲು ಸಾಧ್ಯವಿಲ್ಲ.

13. ಜನರು ಬಟ್ಟೆ ತೊಳೆಯಲು ಅನೇಕ ವಿಧಾನಗಳನ್ನು ಬಳಸುತ್ತಾರೆ.ಸಾಮಾನ್ಯವಾಗಿ ಸಾಬೂನನ್ನು ಹಚ್ಚಿದ ನಂತರ ಬಟ್ಟೆಗಳನ್ನು ಕಲ್ಲಿನ ಮೇಲೆ ಹೊಡೆಯುತ್ತಾರೆ, ಅಥವಾ ಕೋಲಿನಿಂದ ಹೊಡೆಯುತ್ತಾರೆ.ಅಥವಾ ಬ್ರಷ್ ನಿಂದ ಉಜ್ಜುತ್ತಾರೆ.ಅಥವಾ ಮಿಶ್ರಣವನ್ನು ಬಟ್ಟೆ ತೊಳೆಯುವ ಯಂತ್ರಕ್ಕೆ ಹಾಕಿ ಸ್ವಚ್ಛ ಗೊಳಿಸುತ್ತಾರೆ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅವುಗಳನ್ನು ಉಜ್ಜುವಿಕೆಗೆ ಒಳಪಡಿಸುತ್ತಾರೆ ಇದಕ್ಕೆ ಕಾರಣವೇನು ?

ಜಲಕರ್ಷಕ ಮತ್ತು ಜಲವಿಮೋಚಕ ಎಂದು ಸಾಬೂನಿನಲ್ಲಿ ಎರೆಡು ವಿಧಗಳಿರುತ್ತವೆ, ಇವು ಎರೆಡು ಬಟ್ಟೆಯಲ್ಲಿನ ಗ್ರಿಸ್ ಜೊತೆ ಸೇರಿಕೊಂಡು ಮಿಸ್ಟೆಲ್ ಎಂಬ ರಚನೆಯನ್ನುಂಟುಮಾಡುತ್ತದೆ. ಈ ಮಿಸ್ಟೆಲ್ ಗಳನ್ನು ಹೊರತೆಗೆಯುವ ಸಲುವಾಗಿ ಉಜ್ಜುವಿಕೆಗೆ ಒಳಪಡಿಸಲಾಗುತ್ತದೆ.

Class 10th science chapter 4 notes

ಅಭ್ಯಾಸದಲ್ಲಿನ ಪ್ರಶೋತ್ತರಗಳು

1. ಈಥೇನ್ ಅಣುಸೂತ್ರ C.H ಆಗಿದೆ ಇದರಲ್ಲಿರುವುದು.

ಬಿ) 7 ಕೋವಲೆಂಟ್ ಬಂಧವಾಗಿದೆ

2. ಬ್ಯೂಟನೋನ್ ನಾಲ್ಕು ಕಾರ್ಬನ್ ಪರಮಾಣುಗಳನ್ನು ಹೊಂದಿರುವ ಸಂಯುಕ್ತವಾಗಿದ್ದು, ಇದರಲ್ಲಿನ ಕ್ರಿಯಾಗುಂಪು ಎಂದರೆ

ಸಿ) ಕೀಟೋನ್ ಆಗಿದೆ

3.ಅಡುಗೆ ಮಾಡುವಾಗ ಪಾತ್ರೆಯ ಹೊರಮೈಯು ಕಪ್ಪಾಗಿದ್ದರೆ ಇದರ ಅರ್ಥ

ಬಿ) ಇಂಧನವು ಪೂರ್ಣವಾಗಿ ದಹನವು ಹೊಂದುತ್ತಿಲ್ಲ.

4.CH CI ನಲ್ಲಿ ಬಂಧ ಉಂಟಾಗುವುದನ್ನು ಬಳಸಿಕೊಂಡು, ಕೋವೆಲೆಂಟ್ ಬಂಧದ ಗುಣವನ್ನು ವಿವರಿಸಿರಿ.


ಕಾರ್ಬನ್ ತನ್ನ ಹೊರಕವಚದಲ್ಲಿದ ನಾಲ್ಕು ಇಲೆಕ್ಟ್ರಾನ್ ಅನ್ನು ಕಳೆದುಕೊಳ್ಳುವುದು ಅಥವಾ ಬೇರೆ ಧಾತುಗಳಿಂದ ಇಲೆಕ್ಟ್ರಾನ್ಗಳನ್ನೂ ಪಡೆಯುವುದು ಕಷ್ಟ ಏಕೆಂದರೆ ಇದಕ್ಕೆ ಅತಿ ಹೆಚ್ಚು ಪ್ರಮಾಣದ ಶಕ್ತಿ ಬೇಕಾಗುತ್ತದೆ. ಆದ ಕಾರಣ ಇದು ಅಷ್ಟಕ ವಿನ್ಯಾಸ ಹೊಂದುವ ಸಲುವಾಗಿ ಇತರ ಬೇರೆ ಕಾರ್ಬನ್ ಪರಮಾಣುಗಳ ಜೊತೆ ಅಥವಾ ಇತರ ಧತುಗ ನಾಲ್ಕು ಪರಮಾಣುಗಳೊಂದಿಗೆ ತನ್ನ ಇಲೆಕ್ಟ್ರಾನ್ ಹಂಚಿಕೊಳ್ಳುತ್ತದೆ  ಈ ರೀತಿ  ಇಲೆಕ್ಟ್ರಾನ್ ಗಳ ಪರಸ್ಪರ ಹಂಚಿಕೆಯಿಂದ ಕೋವೆಲೆಂಟ್ ಬಂಧ ರಚನೆಯಾಗುತ್ತದೆ.  ಈ ಬಂಧದಲ್ಲಿ  ಎರೆಡು ಪರಮಾಣುಗಳು ವೇಲೆನ್ಸಿ ಇಲೆಕ್ಟ್ರಾನ್ ಗಳನ್ನು  ಹಂಚಿಕೊಳ್ಳುತ್ತದೆ.

ಮೇಲಿನ ರಚನೆಯಲ್ಲಿ ಕಾರ್ಬನ್ ಅಷ್ಟಕ ವಿನ್ಯಾಸವನ್ನು ಹೊಂದುವ ಸಲುವಾಗಿ ನಾಲ್ಕು ಇಲೆಕ್ಟ್ರಾನ್ ಗಳ ಅಗತ್ಯವಿದ್ದು ಹಾಗೂ ಮೂರು ಹೈಡ್ರೋಜನ್ ಪರಮಾಣುಗಳು ಸ್ತಿರ ವಿನ್ಯಾಸ ಹೊಂದುವ ಸಲುವಾಗಿ ತಲ ಒಂದೊಂದು ಇಲೆಕ್ಟ್ರಾನ್ ಗಳ ಅಗತ್ಯವಿದೆ. ಮತ್ತು ಕ್ಲೋರೀನ್ ಅಷ್ಟಕ ವಿನ್ಯಾಸ ಹೊಂದಲು ಒಂದು ಇಲೆಕ್ಟ್ರಾನ್ ಬೇಕಾಗುತ್ತದೆ. ಆದ್ದರಿಂದ ಮೂರು ಧಾತುಗಳ ಪರಮಾಣುಗಳು ಪರಸ್ಪರ ಇಲೆಕ್ಟ್ರಾನ್ ಗಳನ್ನು ಹಂಚಿಕೊಂಡಿರುತ್ತವೆ.

5. ಕೆಳಗೆ ನಿಡಿದವುಗಳಿಗೆ ಇಲೆಕ್ಟ್ರಾನ್ ಚುಕ್ಕಿ ರಚನೆಯನ್ನು ಬರೆಯಿರಿ.

6. ಅನುರೂಪ ಶ್ರೇಣಿ ಎಂದರೇನು ? ಒಂದು ಉದಾಹರಣೆಯ ಮೂಲಕ ವಿವರಿಸಿ.

ಬೇರೆ ವಿವಿಧ ಸಂಖ್ಯೆಯ ಕಾರ್ಬನ್ ಪರಮಾಣು ಮತ್ತು ಒಂದೇ ರೀತಿಯ ಕ್ರಿಯಾಗುಂಪು ಗಳನ್ನು ಹೊಂದಿರುವ ಹಾಗು ಅನುರೂಪ ಸದಸ್ಯರು ನಡುವಿನ ವ್ಯತ್ಯಾಸ  CH2 ಆಗಿರುವ ಕಾರ್ಬನ್ ಸಂಯುಕ್ತಗಳ  ಶ್ರೇಣಿಯನ್ನು ಅನುರೂಪ ಶ್ರೇಣಿ ಎಂದು ಕರೆಯುತ್ತಾರೆ.

ಉದಾಹರಣೆಗೆ : ಮೀಥೇನ್ – CH4

ಪ್ರೊಪೇನ್ – C3H8

ಬೂಟೇನ್ -C4H10

7. ಭೌತ ಮತ್ತು ರಾಸಾಯನಿಕ ಗುಣಗಳ ಆಧಾರದ ಮೇಲೆ ಎಥನಾಲ್ ಮತ್ತು ಎಥನೋಯಿಕ್ಆಮ್ಲಗಳಿಗೆ ಇರುವ ವ್ಯತ್ಯಾಸ ಗಳನ್ನು ಬರೆಯಿರಿ.

ಕ್ರಮ ಸಂಎಥನಾಲ್ಎಥಾನೋಯಿಕ್ ಆಮ್ಲ
1ಇದು ಕೊಠಡಿಯ ಉಷ್ಣತೆಯಲ್ಲಿ ದ್ರವದ ರೂಪದಲ್ಲಿ ಇರುತ್ತದೆ.ಈ ಆಮ್ಲದ ದ್ರವನ ಬಿಂದು 17C ಇದ್ದ ಕಾರಣ ಚಳಿಗಾಲದಲ್ಲಿ ಘನ ರೂಪದಲ್ಲಿರುತ್ತದೆ.
2ಇದು ಸುವಾಸನೆಯನ್ನು ಹೊಂದಿದ್ದುಇದು ವಿನೆಗರ್ ನ ವಾಸನೆ ಇದೆ
3ಇದು ಕಾರ್ಬೊನೇಟ್ ಮತ್ತು ಬೈ ಕಾರ್ಬೊನೇಟ್ ಗಳ ಜೊತೆ ವರ್ತಿಸುವುದಿಲ್ಲ.ಕಾರ್ಬೊನೇಟ್ ಮತ್ತು ಬೈ ಕಾರ್ಬೊನೇಟ್ ಗಳ ಜೊತೆ ವರ್ತಿಸಿ ಲವಣ ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಉಂಟು ಮಾಡುತ್ತದೆ.

class 10 science carbon and its compounds notes / class 10 science ch 4 notes

8. ಸಾಬೂನನ್ನು ನೀರಿನಲ್ಲಿ ಹಾಕಿದಾಗ ಮಿಸೈಲ್ ಗಳು ಏಕೆ ಉತ್ಪತ್ತಿಯಾಗುತ್ತದೆ? ಎಥನಾಲ್ ನಂತಹ ಬೇರೆ ದ್ರಾವಕಗಳಲ್ಲಿಯೂ ಮಿಸ್ಸೇಲ್ ಗಳು ಉಂಟಾಗುತ್ತವೆಯೇ ಎಂದು ತಿಳಿಸಿ.

ಸಾಬೂನು ಪೊಟಾಷಿಯಂ ಅಥವಾ ಸೋಡಿಯಂ ಲವಣದ ಉದ್ದ ಸರಪಳಿಯ ಮೆದು ಆಮ್ಲಗಳಿದ್ದು ಸಾಬುನ್ ಅನುವಿನಲ್ಲಿ ಬೇರೆ ಬೇರೆ ಗುಣಗಳಿರುವ ಎರೆಡು ತುದಿಯಿದ್ದು ಅದರಲ್ಲಿ ಒಂದು ತುದಿ ಜಲಕರ್ಷಕವಾಗಿದೆ, ಇದು ನೀರಿನ ಅಣುಗಳನ್ನು ಆಕರ್ಷಿಸುತ್ತದೆ, ಇನ್ನೊಂದು ತುದಿ ಜಲವಿಕರ್ಷಕವಾಗಿದೆ. ಇದು ಹೈಡ್ರೋಕಾರ್ಬನ್ ಗಳನ್ನು ಆಕರ್ಷಿಸುತ್ತದೆ ಈ ಅಣುಗಳು ನೀರಿನಲ್ಲಿ ಒಂದು ಅನನ್ಯ ವಿನ್ಯಾಸವನ್ನು ಹೊಂದಿದೆ ಇದು ನೀರಿನಿಂದ ಹೈಡ್ರೋಕಾರ್ಬನ್ ನ ಭಾಗವನ್ನು ಹೊರಗಿಡುತ್ತದೆ. ಹೀಗೆ ಅಣುಗಳ ಗುಂಪಿನಲ್ಲಿ ಜಲಕರ್ಷಕ ತುದಿ ಸಮೂಹದ ಒಳಗಿನ ಭಾಗದಲ್ಲಿ ಮತ್ತು ಆಯಾನಿಕ್ ತುದಿಗಳು ಸಮೂಹದ ಮೇಲಿನ ಭಾಗದಲ್ಲಿ ಕಂಡು ಬರುತ್ತವೆ.  ಈ ರಚನೆಗೆ ಮಿಸ್ಟೇಲ್ ಎಂದು ಕರೆಯುವರು. ತೈಲಯುಕ್ತ ಕೊಳೆಯು ಮಿಸ್ಟೆಲ್ ನ ಕೇಂದ್ರದಲ್ಲಿ ಸಂಗ್ರಹವಾದರಿಂದ ಮಿಸಲ್ ರೂಪದ ಸಾಬೂನು ಸ್ವಚ್ಚಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಎಥನಾಲ್ ನಂತಹ ದ್ರಾವಕಗಳಲ್ಲಿ ಮಿಸೆಲ್ ಉತ್ಪತ್ತಿಯಾಗುವುದಿಲ್ಲ. ಕಾರಣ ಸಾಬೂನಿನ ಅಲೈಲ್ ಗುಂಪು ಎಥೆನಾಲ್ ಅಲ್ಲಿ ಕರಗುತ್ತದೆ.

9. ಕಾರ್ಬನ್ ಮತ್ತು ಅದರ ಸಂಯುಕ್ತಗಳನ್ನು ಅತಿ ಹೆಚ್ಚಾಗಿ ಇಂಧನಗಳನ್ನಾಗಿ ಉಪಯೋಗಿಸುತ್ತಾರೆ ಏಕೆ ?

ಗಾಳಿಯ ಜೊತೆ ಕಾರ್ಬನ್ ಸಂಯುಕ್ತಗಳನ್ನು ದಾಹಿಸಿದಾಗ ಬೆಳಕು ಮತ್ತು ಹೆಚ್ಚಿನ ಪ್ರಮಾಣದ ಉಷ್ಣ ಬಿಡುಗಡೆಯಾಗುತ್ತದೆ. ಪರ್ಯಾಪ್ತ ಹೈಡ್ರೋಕಾರ್ಬನ್ ಮಾಲಿನ್ಯ ರಹಿತವಿದೆ.  ಕಾರ್ಬನ್ ಸಂಯುಕ್ತಗಳು  ಅತಿ ಹೆಚ್ಚು ಕ್ಯಾಲೋರಿಯನ್ನು ಹೊಂದಿವೆ. ಆದರಿಂದ ಇದನ್ನು ಹೆಚ್ಚಾಗಿ ಇಂಧನಗಳ ತಯಾರಿಕೆ ಯಲ್ಲಿ ಬಳಸುವರು.

10 ಸಾಬೂನು ಗಡಸು ನೀರಿನ ಜೊತೆಗೆ ವರ್ತಿಸಿ ಕಲ್ಮಷ ಉಂಟಾಗುವುದನ್ನು ವಿವರಿಸಿ

 ಸಾಬೂನು ಪೊಟಾಷಿಯಂ ಮತ್ತು ಸೋಡಿಯಂ ಲವಣದ ಉದ್ದ ಸರಪಳಿಯ ಮೆದು ಅಮ್ಲವಾಗಿದೆ. ಗಡಸು ನೀರು ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣವನ್ನು ಹೊಂದಿದ್ದು,  ಸಾಬೂನು ಅನ್ನು  ಗಡಸು ನೀರಿನಲ್ಲಿ ಸೇರಿಸಿದಾಗ ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಆಯಾನುಗಳು ಸಾಬೂನಿನಲ್ಲಿನ ಮೆಗ್ನಿಷಿಯಂ ಮತ್ತು ಪೊಟಾಷಿಯಂ ಆಯಾನುಗಳನ್ನು ಸ್ಥಾನಪಲ್ಲಟ ಗೋಳಿಸಿ ಕರಗದ ಸ್ಥಿತಿಯಲ್ಲಿರುವ ಕಲ್ಮಶಗಳನ್ನು ಉತ್ಪಾದನೆ ಮಾಡುತ್ತದೆ. ಸಾಬೂನು ಪ್ರತಕ್ಷಿಯ ಗುಣಗಳನ್ನು ಹೊಂದಿದೆ. ಇದರಿಂದಾಗಿ ಕೆಂಪು ಲಿಟ್ಮಸ್ ನೀಲಿ ಲಿಟ್ಮಸ್ ಆಗಿ ಪರಿವರ್ತನೆಗೊಳ್ಳುತ್ತದೆ.

12.ಎಣ್ಣೆಗಳ ಹೈಡೋಜನೀಕರಣ ಕ್ರಿಯೆ ಎಂದರೇನು ?  ಇದರ ಕೈಗಾರಿಕ ಅನ್ವಯಗಳು ಯಾವುವು?

 ಎಣ್ಣೆಗಳಿಗೆ ಹೈಡ್ರೋಜನ್ ಅನ್ನು  ಸೇರಿಸುವ ರಾಸಾಯನಿಕ ಕ್ರಿಯೆಗೆ ಹೈಡ್ರೋಜನಿಕರಣ ಎಂದು ಕರೆಯಲಾಗುತ್ತದೆ. ಅಪರ್ಯಾಪ್ತ ಹೈಡ್ರೋ ಕಾರ್ಬನ್ ಗಳಾದ ಸಸ್ಯ ಜನ್ಯ ತೈಲಗಳನ್ನು  ಪೇಲಾಡಿಯಂ ಮತ್ತು ನಿಕ್ಕಲ್ ನಂತಹ ಕ್ರಿಯವರ್ಧಕ ಗಳ ನೆರವಿನಿಂದ ಹೈಡ್ರೋಜನ್ ಸೇರಿಸುವ ಮೂಲಕ ಪರ್ಯಾಪ್ತ ಹೈಡ್ರೋಕಾರ್ಬನ್ ಗಳಾಗಿ ಪರಿವರ್ತನೆಯಾಗುತ್ತದೆ.

Class 10th science chapter 4 notes

13. ಕೆಳಗಿನ ಯಾವ ಹೈಡೋಕಾರ್ಬನ್ ಗಳು ಸಂಕಲನ ಕ್ರಿಯೆಗಳಿಗೆ ಒಳಗಾಗುತ್ತವೆ?

ಅಪರ್ಯಾಪ್ತ ಹೈಡ್ರೋ ಕಾರ್ಬನ ಗಳು ಸಂಕಲನ ಕ್ರಿಯೆ ಒಳಗಾಗುವುದು. ಆದ ಕಾರಣವೇ CH ಮತ್ತು CH2 ಗಳು ಸಂಕಲನ ಕ್ರಿಯೆಗೆ ಒಳಗಾಗುತ್ತವೆ.

14. ಪರ್ಯಾಪ್ತ ಮತ್ತು ಅಪರ್ಯಾಪ್ತ ಹೈಡೋಕಾರ್ಬನ್ ಗಳ ನಡುವೆಯಿರುವ ವ್ಯತ್ಯಾಸ ತಿಳಿಯಲು ಕೈಗೊಳ್ಳಬಹುದಾದ ಒಂದು ರಾಸಾಯನಿಕ ಪರೀಕ್ಷೆಯನ್ನು ತಿಳಿಸಿ,

 ಬೆಣ್ಣೆ ಪರ್ಯಾಪ್ತ ಮೆದು ಆಮ್ಲವಾಗಿದೆ. ಇದನ್ನು ಹೈಡ್ರೋಜನಿಕರಣ ಗೋಳಿಸಲು ಸಾಧ್ಯವಿಲ್ಲ . ಆಮ್ಲವಾಗಿ ಇದನ್ನು ಪರಿವರ್ತಿಸಲು ಸಾಧ್ಯ.

15.ಸಾಬೂನುಗಳು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ತಿಳಿಸಿ.

ಬಟ್ಟೆಗಳಲ್ಲಿ  ಕೊಳೆಯುವ  ಸಾವಯುವ ಗುಣ ಇದ್ದು, ಇದು ನೀರಿನಲ್ಲಿ ಕರಗುವುದಿಲ್ಲ. ಬಟ್ಟೆಯನ್ನು ಕೇವಲ ನೀರಿನಿಂದ ತೊಳೆದರೆ ಕೊಳೆಯನ್ನು ಹೋಗಲಾಡಿಸಲು ಸಾಧ್ಯವಾಗುದಿಲ್ಲ. ಸಾಬೂನು ಬಳಸಿದಾಗ ಸಾಬೂನು ನೀರಿನ ಜೊತೆ ವರ್ತಿಸಿ ಸಾಬೂನಿನ ಜಲಕರ್ಷಕ ತುದಿಯುಕೊಳೆಯ ಜೊತೆ ಸೇರಿಕೊಂಡು ಕೊಳೆಯನ್ನು ಬಟ್ಟೆಯಿಂದ ಹೊರತೆಗೆದು ಸಾಬೂನಿನ ಕಣಗಳು ಮಿಸ್ಸೆಲ್ ಎಂಬ ರಚನೆಯನ್ನುಂಟು ಮಾಡುತ್ತದೆ. ಇವು ನೀರಿನಲ್ಲಿ ನಿಲಂಬಿತ ಸ್ಥಿತಿಯಲ್ಲಿರುತ್ತದೆ ಇದನ್ನು ಸುಲಭವಾಗಿ ಹೊರಗಡೆ ತೆಗೆಯಬಹುದು.

10th class notes science ಅಧ್ಯಾಯ 15 ನಮ್ಮ ಪರಿಸರ ನೋಟ್ಸ್

9ನೇ ತರಗತಿ ವಿಜ್ಞಾನ – ಅಧ್ಯಾಯ 11: ಕೆಲಸ ಮತ್ತು ಶಕ್ತಿ ಪ್ರಶ್ನೋತ್ತರಗಳು

SSLC 10ನೇ ತರಗತಿ ಸಮಾಜ ವಿಜ್ಞಾನ – 10 Years Repeated Important Questions | Passing Package & 60+ Score

FAQS

ಉತ್ಕರ್ಷಣಕಾರಿಗಳೆಂದರೇನು?

ವಸ್ತುವಿನಿಂದ ಆಮ್ಲಜನಕವನ್ನು ಹೊರತೆಗೆಯುವ ರಾಸಾಯನಿಕ ಗಳನ್ನು ಉತ್ಕರ್ಷಣಗಳೆಂದು ಕರೆಯುವರು.

ಅನುರೂಪಶ್ರೇಣಿಎಂದರೇನು?

ಬೇರೆ ವಿವಿಧ ಸಂಖ್ಯೆಯ ಕಾರ್ಬನ್ ಪರಮಾಣು ಮತ್ತು ಒಂದೇ ರೀತಿಯ ಕ್ರಿಯಾಗುಂಪು ಗಳನ್ನು ಹೊಂದಿರುವ ಹಾಗು ಅನುರೂಪ ಸದಸ್ಯರು ನಡುವಿನ ವ್ಯತ್ಯಾಸ  CH2 ಆಗಿರುವ ಕಾರ್ಬನ್ ಸಂಯುಕ್ತಗಳ  ಶ್ರೇಣಿಯನ್ನು ಅನುರೂಪ ಶ್ರೇಣಿ ಎಂದು ಕರೆಯುತ್ತಾರೆ.

ಎಣ್ಣೆಗಳಹೈಡೋಜನೀಕರಣಕ್ರಿಯೆ ಎಂದರೇನು?

 ಎಣ್ಣೆಗಳಿಗೆ ಹೈಡ್ರೋಜನ್ ಅನ್ನು  ಸೇರಿಸುವ ರಾಸಾಯನಿಕ ಕ್ರಿಯೆಗೆ ಹೈಡ್ರೋಜನಿಕರಣ ಎಂದು ಕರೆಯಲಾಗುತ್ತದೆ

Leave a Comment

Your email address will not be published. Required fields are marked *

Scroll to Top